ಅರ್ಕುಳ:ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ (ರಿ) ಮತ್ತು ಮಹಿಳಾ ಸಂಘ ಅರ್ಕುಳ ಮೇರ ಮಜಲು ಇದರ11ನೇ ವರುಷದ ಆಟಿಡೊಂಜಿ ಕೂಟದ ಕಾರ್ಯಕ್ರಮವು ಆಗಸ್ಟ್ 23ರಂದು ಭಾನುವಾರ ಬೆಳಗ್ಗೆ ಉದ್ಘಾಟನೆಗೊಳ್ಳಲಿದೆ.

ಈಗಾಗಲೇ ಮಹಿಳೆಯರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂಧ್ಯಗಳು ನಡೆದಿದ್ದು ಆ. 23ರಂದು ಬಾನುವಾರ ಬೆಳಗ್ಗೆ ವಿವಿಧ ಕ್ರೀಡಾಕೂಟಗಳು ನಡೆಯಲಿದೆ. ಮಕ್ಕಳಿಗೆ.ಗಂಡಸರಿಗೆ ,ಹೆಂಗಸರಿಗೆ ಬೇರೆ ಬೇರೆ ಕ್ರೀಡಾಕೂಟಗಳು ನಡೆಯಲಿದೆ. ಸಾಂಸ್ಕೃತಿಕ,ಧಾರ್ಮಿಕ,ಸಭಾಕಾರ್ಯಕ್ರಮಗಳು ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ತುಪ್ಪೆಕಲ್ಲು ತಿಳಿಸಿದ್ದಾರೆ.
