ಬಂಟ್ವಾಳ : ಬಂಟ್ವಾಳ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಯೂನಿಕೋಡ್ ಕನ್ವರ್ಷನ್ ಪ್ರಗತಿಯಲ್ಲಿರುವುದರಿಂದ ಆಗಸ್ಟ್ 3 ರಿಂದ 17ರವರೆಗೆ ಭೂಮಿ ಶಾಖೆಯಲ್ಲಿ ಯಾವುದೇ ರೀತಿಯ ಆರ್ ಟಿ ಸಿ, ಮ್ಯುಟೇಶನ್ ಪ್ರತಿಗಳನ್ನು ಒದಗಿಸಲು ಅಸಾಧ್ಯವಾಗಿರುತ್ತದೆ.

ಸಾರ್ವಜನಿಕರು ಸಹಕರಿಸುವಂತೆ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
