ಬಂಟ್ವಾಳ: ಜೀಣೋದ್ದಾರ ಕಾರ್ಯ ನಡೆಯುತ್ತಿರುವ ಪಾಣೆಮಂಗಳೂರಿನ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಕರಸೇವೆ ನಡೆಸಿದರು.

ಶಿವಾಜಿ ಪ್ರೆಂಡ್ಸ್ ಬರಿಮಾರ್, ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ಸಮಿತಿ ಮೆಲ್ಕಾರ್ ,ವಿಶ್ವಹಿಂದೂ ಪರಿಷತ್ ಭಜರಂಗದಳ ಶಾಖೆ ಬೋಳಂಗಡಿ,ಯುವಸಂಗಮ ಮೆಲ್ಕಾರ್(ರಿ) ಇದರ ಪದಾಧಿಕಾರಿಗಳು ಸದಸ್ಯರು ಕರಸೇವೆಯಲ್ಲಿ ಭಾಗವಹಿಸಿದರು
.ಈ ಸಂದರ್ಭ ದೇವಳದ ಆಡಳಿತ ಮೊಕ್ತೆಸರರಾದ ಡಾ|ಪ್ರಶಾಂತ್ ಮೂರ್ಲ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ|ಆತ್ಮತಂಜನ್ ರೈ ಹಾಗೂ ಮೋಕ್ತೆಸರರು ಮತ್ತು ಜೀರ್ಣೋದ್ಧಾರ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.
