ಬಂಟ್ವಾಳ :ಗೋವಾದಲ್ಲಿಈಚೆಗೆ ನಡೆದ 3ನೇ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಬಂಟ್ವಾಳದ ಹಿರಿಯ ಕ್ರೀಡಾಪಟು ಗ್ಲೇಡಿಸ್ ಪಾಯ್ಸ್ ಅವರು 70+ವಯೋಮಾನ ವಿಭಾಗದಲ್ಲಿ ತ್ರಿವಿಧ ಜಿಗಿತ, 400ಮೀ ಓಟ ಹಾಗೂ 200ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಗುರುತಿಸಿದ್ದಾರೆ.

SUDDI9 MEDIA NETWORK