ಬಂಟ್ವಾಳ: ನರಹರಿ ಪರ್ವತದಲ್ಲಿ ನಡೆಯುವ ಭಜನಾಸಂಕೀರ್ತನೆಗೆ  ಕಲ್ಲಡ್ಕ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ಅಚಾರ್ಯ ಹಾಗೂ  ವಿಧ್ಯಾ ಹರೀಶ ಅಚಾರ್ಯ ದಂಪತಿಗಳು, ದೀಪ ಪ್ರಜ್ವಲನೆಗೈದು ಚಾಲನೆ ನೀಡಿದರು.
ಭಜನೆ ಸಂಯೋಜಕರಾದ ಶಂಕರ ಅಚಾರ್ಯ,ಅರ್ಚಕರಾದ ನರೇಶ ಮಯ್ಯ ಮೆನೆಜರ್ ಆನಂದ್,ನಾಗೇಶ ಬೋಳಂಗಡಿ, ಹರೀಶ ಶೆಣೈ,ಸ್ವಾತಿಕ್,ವರುಣ್,ದಿಕ್ಷೀತ್,ಚೇತನ್,ಧನುಷ್ ಹಾಗೂ ಯಂ.ಯನ್ ಕುಮಾರ್ ಮುಂತಾದವರಿದ್ದರು.
 
 
 

By Suddi9

Leave a Reply

Your email address will not be published. Required fields are marked *