ಬಂಟ್ವಾಳ : ಇಲ್ಲಿಗೆ ಸಮೀಪದ ನರಹರಿ ಪರ್ವತದಲ್ಲಿ ಶ್ರೀರಾಮ ಭಜನಾ ಮಂಡಳಿ ರಾಮನಗರ ಬಂಟ್ವಾಳ ಇವರಿಂದ  ಸಂಧ್ಯಾ ಭಜನಾ ಸಂಕೀರ್ತನಾ ಕಾರ್ಯಕ್ರಮ ನೆರವೇರಿತು. ದೇವಳದ ಆಡಳಿತ ಮೋಕ್ತೆಸರರಾದ ಡಾ.ಪ್ರಶಾಂತ್ ಮೂರ್ಲ ಜೀಣೋದ್ಧರ ಸಮಿತಿ ಅಧ್ಯಕ್ಷರಾದ ಡಾ.ಆತ್ಮರಂಜನ್ ರೈ,ಅರ್ಚಕರಾದ ನರೇಶ್ ಮಯ್ಯ,ಪ್ರತಿಭಾ.ಎ.ರೈ,ಮೆನೇಜರ್ ಆನಂದ,ಅಜೆಕಲ ಭಾಸ್ಕರ ,ಗಿರೀಶ್ ಸಾಲ್ಯಾನ್,ಯಂ.ಯನ್ ಕುಮಾರ್ ಹಾಗೂ ಭಜನಾ ಸಂಯೋಜಕರಾದ ಶಂಕರ ಅಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *