ಬಂಟ್ವಾಳ : ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾನ್ವಿ ಕೆ ಕುಲಾಲ್ ಅವರು ಉತ್ತೀರ್ಣರಾಗಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ಬಂಟ್ವಾಳ ತಾಲೂಕಿನ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಮಾಜಿ ಗೌರವ ಕಾನೂನು ಸಲಹೆಗಾರರಾದ ಶ್ರೀ ಕೃಷ್ಣ ಕುಲಾಲ್ ಪೊಲೀಸ್ ಹಾಗೂ ಅಶ್ವಿನಿ ಕುಲಾಲ್ ರವರ ಸುಪುತ್ರಿಯಾಗಿರುತ್ತಾರೆ.
