ಉತ್ತಮ ಅಂಕದೊಂದಿಗೆ ಸಿ.ಎ. ತೇರ್ಗಡೆ
ಬಂಟ್ವಾಳ : ‘ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ದ ಪರೀಕ್ಷೆಯಲ್ಲಿ ಅಪೂರ್ವ ಅವರು ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ.

ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಮರ್ದೋಳಿಯ ಅಪೂರ್ವ ರಜತ್ ಕುಲಾಲ್ ಅವರು, ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ತನುಜಾ – ಅನಿಲ್ ದಂಪತಿ ಪುತ್ರಿ ಹಾಗೂ ಲಕ್ಷ್ಮಿ – ರಾಮ ಮೂಲ್ಯ ಮರ್ದೋಳಿ ಅವರ ಸೊಸೆಯಾಗಿದ್ದಾರೆ.



