ಉಮಾನಾಥ ಕೋಟ್ಯಾನ್ “ಸೇವಕ “ಕಛೇರಿಯಲ್ಲಿ ಅಹವಾಲು ಸ್ವೀಕಾರ
ಗುರುಪುರ : ಮುಲ್ಕಿ ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್ ಅವರು ತನ್ನ ಕಚೇರಿ “ಸೇವಕ ” ಇಲ್ಲಿ ಅಕ್ಟೋಬರ್ 28 ರಂದು ಸಾರ್ವಜನಿಕ ಅಹವಾಲು ಸ್ವೀಕರಿಸಿ, ನಾಗರಿಕ ಸಮಸ್ಯೆಗಳಿಗೆ ತುರ್ತು ಪರಿಹಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.



