ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವತಿಯಿಂದ ಸಹಾಯಧನ ವಿತರಣೆ
ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವತಿಯಿಂದ ಅಸೌಖ್ಯ ಹಾಗೂ ಆರ್ಥಿಕವಾಗಿ ಅಸಕ್ತರಾಗಿರುವ ಬಡ ಕುಟುಂಬದ ಚಂದಪ್ಪ ಕುರ್ಚಿಪಳ್ಳ ಹಾಗೂ ಶೋಭಾ ನಾಯ್ಕ ವೀರಮಾರುತಿ ನಗರ ಅವರಿಗೆ ರಘುನಾಥ ಸೋಮಯಾಜಿ ರವರ ನೇತೃತ್ವದಲ್ಲಿ ಸಹಾಯಧನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಲೋಕೇಶ್ ನರಹರಿ, ಭುವನೇಶ್ ಮೊಗರ್ನಾಡ್, ಪ್ರೇಮ್ ನಾಥ್ ಶೆಟ್ಟಿ ಅಂತರ, ನವೀನ್ ಕುಮಾರ್ ಮಾಣಿ ಮಜಲು ಉಪಸ್ಥಿತರಿದ್ದರು.



