Published On: Thu, Oct 16th, 2025

ಹಿಂದೂ ರುದ್ರಭೂಮಿಯ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬಂಟ್ವಾಳ: ತುಂಬೆ ಗ್ಗ್ರಾಮ ಪಂಚಾಯತಿಯತುಂಬೆಯ ಮುಳಿಪಡ್ಪು ಎಂಬಲ್ಲಿ3.60 ಲಕ್ಷ ರೂ.ವೆಚ್ಚದಲ್ಲಿ ಹಿಂದೂ ರುದ್ರಭೂಮಿ ಬಳಿ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ ಸಾಲಿಯಾನ್ ತುಂಬೆ,  ಸದಸ್ಯರಾದ ಹೇಮಲತಾ ಜಿ ಪೂಜಾರಿ, ಸಂಜಿತ್ ಪೂಜಾರಿ, ಅಶೋಕ್ ಕೊಟ್ಟಿಂಜ, ಗುತ್ತಿಗೆದಾರ ಪ್ರಶಾಂತ್ ಕೊಟ್ಟಾರಿ,ತಿಮಪ್ಪ ಬೆಳ್ಚಡ ಮತ್ತಿತರರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter