ಬಂಟ್ವಾಳ: ಬಿಎಂಎಸ್ ಸಂಯೋಜಿತ ಬಂಟ್ವಾಳ ರಿಕ್ಷಾ ಚಾಲಕ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ವಸಂತ ಕುಮಾರ್ ಮಣಿಹಳ್ಳ ಅವರು ಆಯ್ಕೆಯಾಗಿದ್ದಾರೆ.

ಬಂಟ್ವಾಳದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ37ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಳಿದಂತೆ ಪದಾಧಿಕಾರಿಗಳು ಈ ಕೆಳಗಿನಂತಿದೆ. ಉಪಾಧ್ಯಕ್ಷರಾಗಿ ಸತೀಶ್ ಭಂಡಾರಿಬೆಟ್ಟು. ಧನಂಜಯ ಕಲ್ಪನೆ, ಅನಿಲ್ ಪೂಜಾರಿ. ಜಯಂತ್ ಪೂಜಾರಿ ಸಿದ್ಧಗಟ್ಟೆ. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ್, ಜೊತೆ ಕಾರ್ಯದರ್ಶಿಗಳಾಗಿ, ಗೋಪಾಲಕೃಷ್ಣ ರೈ. ನವೀನ್ ಬಂಗೇರ, ಸಂತೋಷ್ ಶೆಟ್ಟಿ, ನಾಗೇಶ್ ಕೊಯಿಲ, ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ, ಕವಲ್ ಕಟ್ಟೆ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ಮೂಲ್ಯ ಎನ್ ಸಿ ರೋಡ್ ಆಯ್ಕೆಯಾದರು.
