ಬಂಟ್ವಾಳ: ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶೈಲೇಶ್ ಈಶನಗರ ಆಯ್ಕೆಯಾಗಿದಾರೆ.


ಪ್ರಧಾನ ಕಾರ್ಯದರ್ಶಿಯಾಗಿ  ರಂಜಿತ್ ಕಮ್ಮಾಜೆ, ಮತ್ತು ಕು| ನಿಶಾ ಕಮ್ಮಾಜೆ ಕಾರ್ಯದರ್ಶಿ ಯಾಗಿ  ಲೋಹಿತ್ ಹೆಬ್ಬಾರಾಬೆಟ್ಟು,  ಭವ್ಯಕೋಶಾಧಿಕಾರಿ ಯಾಗಿ  ತಿರುಲೇಶ್ ಬೆಳ್ಳೂರು,  ದಿವ್ಯಶ್ರೀ ಎನ್.ಕ್ರೀಡಾ ಕಾರ್ಯದರ್ಶಿ ಯಾಗಿ  ಪ್ರಜ್ವಲ್ ಕಮ್ಮಾಜೆ,  ಧನ್ ರಾಜ್ ಕಮ್ಮಾಜೆ, ಶೋಭಾ, ಕು.ಶೋಭಿತಾ ಆಯ್ಕೆಯಾಗಿದ್ದಾರೆ ಎಂದು ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ ರಾಮದಾಸ್ ಕಮ್ಮಾಜೆ ಮತ್ತು ನಾಗಶ್ರೀ ಮಾತೃ ವೃಂದದ ಅಧ್ಯಕ್ಷರಾದ ಸಂದ್ಯಾ ಧನುಪೂಜೆ ಇವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. 

By Suddi9

Leave a Reply

Your email address will not be published. Required fields are marked *