ಬಂಟ್ವಾಳ: ಇಲ್ಲಿನ ತಾಲೂಕು ಪಿಂಚಣಿದಾರರ ಸಂಘದ ಸಮಿತಿ ಸಭೆಯು ಸಂಘದ ಅಧ್ಯಕ್ಷ ಲ.ಪಿ.ಲೋಕನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಿತು.


ಉಪಾಧ್ಯಕ್ಷ ಮಧುಕರ ಮಲ್ಯ,ಸದಸ್ಯರಾದ ಮಹಾಬಲೇಶ್ವರ ಹೆಬ್ಬಾರ್,ಟಿ.ಸೇಸಪ್ಪ ಮೂಲ್ಯ,ಬಿ.ಎಮ್ ಕಮಲಾಕ್ಷ,ಚಂದು ನಾಯ್ಕ್,ದೇವರಾಜ ಭಂಡಾರಿ,ಬಾಬುಮೂಲ್ಯ,ನಾರಾಯಣ ಮಾಸ್ಟರ್,ಶಿವರಾಮ ಭಟ್,ನಾರಾಯಣಪೂಜಾರಿ,ದೇವಕಿ,ಸುಚೇತಾ,ರಾಧಕೃಷ್ಣಬಾಳಿಗ,ಎನ್.ಆನಂದ,ಪ್ರೇಮಕುಮಾರಿ,ಹಿಲ್ಡಾತೌರೋ,ಜಸಿಂತ ಪಿಲೋಮಿನಾ ಮಸ್ಕರೇಞಸ್ಸ,ಶಕುಂತಲಾದೇವಿ,ಬೆನಡಿಕ್ಟ್ ಫೆರ್ನಾಡೀಸ್ಅಸುಂತಾಮೆಟಿಲ್ಡಾ ಮೊಂತೆರೋ,ದುರ್ಗಾಪರಮೇಶ್ವರೀ ಮತ್ತಿತರರು ಹಾಜರಿದ್ದರು.
ಇದಕ್ಕು ಮುನ್ನ ಅಗಲಿದ ಸದಸ್ಯರಿಗೆ ಶರದ್ದಾಂಜಲಿ ಸಲ್ಲಿಸಲಾಯಿತು.ಸಭೆಯಲ್ಲಿ ಕೆಲ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಕಾರ್ಯದರ್ಶಿ ಕೆ.ನಿಲೋಜಿರಾವ್ ಕಳೆದ ಸಭೆಯ ವರದಿ ವಾಚಿಸಿದರು.ಉಪಾಧ್ಯಕ್ಷ ಸಂಕಪ್ಪ ಶೆಟ್ಟಿ ವಂದಿಸಿದರು. 

By suddi9

Leave a Reply

Your email address will not be published. Required fields are marked *