ಪೊಳಲಿ:ರಾಮಕೃಷ್ಣ ತಪೋವನ ಪೊಳಲಿಯಲ್ಲಿ ರೋಟರಿಕ್ಲಬ್ ಮಂಗಳೂರು ಉತ್ತರ,ಯೆನೆಪೋಯಾ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ವಿವೇಕಾನಂದ ರೋಟರಿ ಸಮುದಾಯದಳ ಮತ್ತು ರಾಮಕೃಷ್ಣ ತಪೋವನ ಪೊಳಲಿ ಇವರ ಆಶ್ರಯದಲ್ಲಿ ಬಿ.ಪಿ.ಶುಗರ್ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಕ್ಯಾನ್ಸರ್ ಜಾಗೃತಿಅಭಿಯಾನ ಜೂ.೮ರಂದು ಭಾನುವಾರ ಬೆಳಗ್ಗೆ ೧೦ ಗಂಟೇಗೆ ಉದ್ಘಾಟನೆಗೊಳ್ಳಲಿದೆ.

ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಶಿಬಿರದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಡಾ,ಪ್ರಭಾ ಅಧಿಕಾರಿ ಎಂಬಿಬಿಎಸ್,ಎಮ್‌ಡಿ,ಜಿ.ಎಮ್ ಪ್ರೊಫೆಸರ್ ಮತ್ತು ಮುಖ್ಯಸ್ತರುಯೆನೆಪೋಯಾ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಡಾ,ರಘುವೀರ್,ಮಾಜಿ ಡೀನ್ ಕೆ.ಎಮ್.ಸಿ.ಆಸ್ಪತ್ರೆ ಮಂಗಳೂರು ಸಂಪನ್ಮೂಲ ವೈದ್ಯರು ಭಾಗವಹಿಸಲಿದ್ದಾರೆ,ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿವೇಕಾನಂದ ರೋಟರಿ ಸಮೂದಾಯ ದಳ ರಾಮಕೃಷ್ಣ ತಪೋವನ ಪೊಳಲಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ರೋಟರಿ ಕಲಬ್ ಮಂಗಳೂರು ಉತ್ತರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9538086111
