ಬಂಟ್ವಾಳ: ಫರಂಗಿಪೇಟೆ ವಲಯ ಬಂಟರ ಸಂಘ ದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಕೊಟ್ಟಿಂಜ ಗುತ್ತು  ವಿಶ್ವನಾಥ ಶೆಟ್ಟಿ ರವರು  ಆಯ್ಕೆ ಯಾಗಿದ್ದಾರೆ.


ಉಳಿದಂತೆ ಪದಾಧಿಕಾರಿಗಳಾಗಿ ಇಂತಿದ್ದಾರೆ.ಗೌರಾವಾಧ್ಯಕ್ಷರಾಗಿ ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು ,  ಕಾರ್ಯದರ್ಶಿಯಾಗಿ ಕಿಶೋರ್ ಆಳ್ವ  ಪದೆಂಜಾರು , ಉಪಾಧ್ಯಕ್ಷರಾಗಿ ಸಂತೋಷ್ ಗಾಂಭೀರ ಪದೆಂಜಾರ್ , ಕೋಶಾಧಿಕಾರಿಯಾಗಿ ಕೃಷ್ಣಶೆಟ್ಟಿ ಡೆಮುಂಡೆ , ಜತೆ ಕಾರ್ಯದರ್ಶಿಯಾಗಿ ದೇವದಾಸ್ ಶೆಟ್ಟಿ ತುಪ್ಪೆಕಲ್ಲು ಆಯ್ಕೆ ಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. 

By suddi9

Leave a Reply

Your email address will not be published. Required fields are marked *