ಬಂಟ್ವಾಳ ಕೂಟ ಮಹಾ ಜಗತ್ತು ವತಿಯಿಂದ ವಾರ್ಷಿಕ ಕ್ರೀಡಾಕೂಟ
ಬಂಟ್ವಾಳ: ಕೂಟ ಮಹಾ ಜಗತ್ತು ಬಂಟ್ವಾಳ ಶಾಖೆಯ ವಾರ್ಷಿಕ ಕ್ರೀಡಾಕೂಟ ಬಂಟ್ವಾಳ ಎಸ್ ವಿ ಎಸ್ ಕ್ರೀಡಾಂಗಣದಲ್ಲಿತಾಲೂಕು ಅಧ್ಯಕ್ಷರಾದ ರಮೇಶ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಳಿಕ ಪುರುಷರು ಮತ್ತು ಮಹಿಳೆಯರಿಗೆ ಪ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಎಸ್ ಬಿ ಐ ನ ನಿವೃತ್ತ ಪ್ರಬಂಧಕ ಶಾಂತರಾಮ ರಾವ್ , ಬಿ.ಎಸ್ ಎನ್ ಎಲ್ ನ ನಿವೃತ್ತ ಡಿಜಿಎಂ ಶ್ರೀಧರ ಐಗಳು,ನಿವೃತ್ತ ಪ್ರಾಂಶುಪಾಲರಾದ ಡಾ ಸೀತಾರಾಮ ಮಯ್ಯ,ಪ್ರಮುಖರಾದ ಸೂರ್ಯನಾರಾಯಣ ರಾವ್ ,ರಮೇಶ್ ರಾವ್ ಕೆದ್ಲ ,ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ,ಗಣಪತಿ ಸೋಮಯಾಜಿ ಕೋರಿಯಾಳ,ಅರ್ಬಿ ನಾರಾಯಣ ಸೋಮಯಾಜಿ, ಪರಂಗಿಪೇಟೆ ನಾರಾಯಣ ಸೋಮಯಾ ಜಿ, ಶಿವರಾಮ ಮೈಯ್ಯ, ಜಗದೀಶ ಹೊಳ್ಳ ಮಾಡಂಕಾಪು,ರಾಮಚಂದ್ರಮಯ್ಯ,ಉಷಾ ಪ್ರಭಾಕರ್ , ವಿನಯ ಮಯ್ಯ ಸುಬ್ರಮಣ್ಯ ರಾವ್ ಪೋಯ್ಯಗದ್ದೆ .ರಾಧಾಕೃಷ್ಣ ಮಯ್ಯ, ಕೈಯೊಟ್ಟು ಪದ್ಮನಾಭ ಮಯ್ಯ ಏಳ ಬೆ ,ಜಯರಾಮ ಮಯ್ಯ,ಸುರೇಶ್ ಹೊಳ್ಳ ,ರವಿಶಂಕರ ಮಯ್ಯ,ನರೇಶ್ ಹೊಳ್ಳ,ದನೇಶ್ವರ ರಾವ್ ,ಪ್ರಸನ್ನ ,ಸೋಮಶೇಖರ ಮಯ್ಯ,ಪ್ರದೀಪ್ ಕುಮಾರ್ ಹೊಳ್ಳ. ಮೊದಲಾದವರು ಉಪಸ್ಥಿತರಿದ್ದರು