ಅಮ್ಮುಂಜೆ ಶ್ರೀ ಸೋಮನಾಥೆಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೆಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ,24 ಶುಕ್ರವಾರದಿಂದ ಜ.25 ಶನಿವಾರದವರೇಗೆ ನಡೆಯಲಿದೆ.

ವೈದಿಕಕಾರ್ಯಕ್ರಮಗಳು
24 ಮರಂದು ಶುಕ್ರವಾರಬೆಳಿಗ್ಗೆ ಘಂಟೆ 8.30ರಿಂದ ದ್ರವ್ಯ ಕಲಶ ಪೂಜೆ, ಶತ ರುದ್ರಾಭಿಷೇಕ ಆರಂಭ ಮಧ್ಯಹ್ನ ಗಂಟೆ 12 ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ. ಸಾಯಂಕಾಲ ಗಂಟೆ 5.30ಕ್ಕೆ ಸಪ್ತಶುದ್ಧಿ ,ಪ್ರಸಾದ ಶುದ್ಧಿ,ರಾಕ್ಷೋಘನ ಹೋಮ, ವಾಸ್ತು ಹೋಮ,ಮತ್ತು ವಾಸ್ತು ಪೂಜೆ,ದಿಶಾಬಲಿ

ಜ.25ರಂದು ಶನಿವಾರಬೆಳಿಗ್ಗೆ ಗಂಟೆ8 ರಿಂದ ಪಂಚವಿಂಶತಿಕಲಶಪೂಜೆ, ಗಣಪತಿ ಹೋಮ ,ಪ್ರಧಾನಹೋಮ,, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ತುಲಾಭಾರ ಸೇವೆ ಮಧ್ಯಾಹ್ನ ಗಂಟೆ12 ಕ್ಕೆ ಮಹಾಪೂಜೆಪ್ರಸಾದ ವಿತರಣೆ,ಅನ್ನಸಂತಪಣೆ ,ಸಂಜೆಗಂಟೆ 6ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ರಾ ತ್ರಿ 7 ಗಂಟೆಗೆ ಬಲಿ ಉತ್ಸವ , ಪೀಠ ಪೂಜೆ ,ಕಲಶಾಭಿಷೇಕ ,ಮಂತ್ರಾಕ್ಷತೆ ಜರಗಲಿದೆ ಎಂ ದು ಅಮ್ಮುಂಜೆ ಸಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಡಳಿತ ಮಂಡಳಿಯವರು ತಿಳಿಸಿದ್ದಾರೆ