ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಕಲ್ಕುಟ ಅಯ್ಯೆರೆಬೆಟ್ಟು ಶತಾಯುಷಿ ಕಮಲ ಪೂಜರ‍್ತಿ (೧೦೩ ) ಹೃದ್ದಾಪ್ಯನ ಜೀವನವನ್ನು ಸಾಗಿಸಿ ನ.೬ ರಂದು ಬುಧವಾರ ನಿಧನ ಹೊಂದಿದರು.

ಕಲ್ಕುಟ ನಿವಾಸಿಯಾಗಿರುವ ಇವರು ನೂರಮೂರು ವರ್ಷಗಳ ಕಾಲ ಜೀವನ ನಡೆಸಿದ ಇವರು ಮೃದುಸ್ವಭಾವದವಾರಾಗಿ ಎಲ್ಲರೋಂದಿಗೆ ಆತ್ಮಿಯತೆಯಿಂದ ಇದ್ದ ಇವರು ಈ ಭಾಗದ ಕೃಷಿಗದ್ದೆಗಳಲ್ಲಿ ನಾಟಿಯ ಸಂದರ್ಭ ಇವರ ಪಾರ‍್ಧನ ಕೇಳಲು ಬಲು ಇಂಪಾಗಿರುತ್ತಿತ್ತು.

ಇವರು ಗದ್ದೆಗೆ ಇಳಿದರೆ ನಾಟಿ ಮಾಡುವವರಿಗೆ ಎಲ್ಲಿಲ್ಲದ ಸಂತೋಷ ಪೊಳಲಿ ಭಾಗದ ಜನರಿಗೆ ಕಮಲಜ್ಜಿ ಎಂದರೆ ಎಲ್ಲಿಲ್ಲದ ಪ್ರೀತಿ. ಇವರು ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಅಳಿಯಂದಿರು ,ಸೊಸೆಯಂದಿರು ,ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *