Published On: Fri, Oct 11th, 2024

ಮಂಗಳೂರು: ಮೊದಲ ಆವೃತ್ತಿಯ “ಮಂಗಳೂರು ದಸರಾ ಟ್ರೋಫಿ -2024” ಪಂದ್ಯಾಟ

ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ರಾಜ್ಯ NSUI ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅನ್ವಿತ್ ಕಟೀಲ್ ಅವರ ನೇತೃತ್ವದಲ್ಲಿ ಮಂಗಳೂರಿನ ಉರ್ವಾ ಕ್ರಿಕೆಟ್ ಮೈದಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮೊದಲ ಅವ್ರತ್ತಿಯ “ಮಂಗಳೂರು ದಸರಾ ಟ್ರೋಫಿ -2024” ಪಂದ್ಯಾಟವು ಅದ್ದೂರಿಯಾಗಿ ನಡೆಯಿತು.

ಸರಿಸುಮಾರು ಹದಿನಾರು ತಂಡಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ಈ ಪಂದ್ಯಾಟದಲ್ಲಿ ಪಂಜ ಫ್ರೆಂಡ್ಸ್ RCP ನಿಟ್ಟೆ ತಂಡವು ವಿಜೇತರಾಗಿ ಹೊರಹೊಮ್ಮಿತು. ಫ್ರೆಂಡ್ಸ್ ಹಳೆಯಂಗಡಿ, ಜೋಸೆಫ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ರಮಾನಾಥ್ ರೈ, ಕಾಂಗ್ರೆಸ್ ಮುಖಂಡರುಗಳಾದ ಪ್ರಸಾದ್ ರಾಜ್ ಕಾಂಚನ್, ಬೇಬಿ ಕುಂದರ್ ಸೇರಿದಂತೆ ಪ್ರಮುಖರು ಈ ಭಾಗವಹಿಸಿ ವಿಜೇತರಿಗೆ ಶುಭ ಹಾರೈಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter