ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಯತೀಶ್ ಹಡೀಲು ಆಯ್ಕೆ
ಬಂಟ್ವಾಳ ತಾಲೂಕು 2024-25 ನೇ ಸಾಲಿನ ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಭೆ ಸೆ.14ರಂದು ಶನಿವಾರ ಬಿ ಸಿ ರೋಡಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಿತು.

ತಾಲೂಕು ಗ್ರಾಮ ಸಹಾಯಕರ ಸಂಘದನೂತನ ಅಧ್ಯಕ್ಷರಾಗಿ ಯತೀಶ್ ಹಡೀಲುಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನವೀನ್ ಎನ್ ದೇವಾಡಿಗ.
ಗೌರವ ಅಧ್ಯಕ್ಷರಾಗಿ ಜಗನ್ನಾಥ ಅಳಿಕೆ.ಗೌರವ ಸಲಹೆಗಾರಾಗಿ ಮೋಹನ್ ದಾಸ್ ಕೊಟ್ಟಾರಿ ಕಲ್ಲಡ್ಕ.
ಕಾರ್ಯದರ್ಶಿ ಸತೀಶ್ ಸಿದ್ಧಕಟ್ಟೆ.ಜೊತೆ ಕಾರ್ಯದರ್ಶಿ ಉಷಾ ಪಿಲಾತಬೆಟ್ಟು,ಖಜಾಂಚಿ ಗಣೇಶ್ ಕೇಪು.
ಆಯ್ಕೆಯಾದರು.