ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾಮರ್ೆಲ್ ಕಾನ್ವೆಂಟ್ ಪ್ರೌಢಶಾಲೆ ವತಿಯಿಂದ ‘ಮಕ್ಕಳ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿಯರು ಉತ್ಸಾಹದಿಂದ ಪಾಲ್ಗೊಂಡು ಹೆಣ್ಮಕ್ಕಳ ರಕ್ಷಣೆ ಬಗ್ಗೆ ಘೋಷಣೆ ಕೂಗಿದರು. ಮುಖ್ಯಶಿಕ್ಷಕಿ ಭಗಿನಿ ಉಜ್ವಲ, ಸಂಸ್ಥೆ ಕಾರ್ಯದಶರ್ಿ ಮರಿಯ ಕೃಪಾ, ಲಯನ್ಸ್ ಕ್ಲಬ್ ಸದಸ್ಯ ಫ್ರಾನ್ಸಿಸ್ ಸಲ್ಡಾನ್ಹ, ಲೈನೆಲ್ ಡಿಸೋಜ, ಸುರೇಶ ನಂದೊಟ್ಟು ಮತ್ತಿತರರು ಪಾಲ್ಗೊಂಡರು.

