ಮೂಲತ್ವ ಫೌಂಡೇಶನ್ ವತಿಯಿಂದ ಶಿವಮಯ ದೀಪೋತ್ಸವ
ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಸನಾತನ ಶಿವಮಯ ದೀಪೋತ್ಸವವು ಜರಗಿತು.

ಪ್ರಭು ಶ್ರೀ ರಾಮದೇವರ ಪ್ರಾಣ ಪ್ರತಿಷ್ಠೆ ಅಂಗವಾಗಿ ಮೂಲತ್ವದ ನಡೆಯಲ್ಲಿ ಮೂರು ದಿನ ಪ್ರತಿದಿನ 2008 ದೀಪಗಳನ್ನು ಉರಿಸಿ ಲೋಕ ಕಲ್ಯಾಣಕ್ಕೋಸ್ಕರ ಎಲ್ಲರೂ ಪ್ರಾರ್ಥಿಸಿದರು ಎಂದು ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮೂಲತ್ವ ತಿಳಿಸಿದ್ದಾರೆ.
