ಮಂಗಳೂರು: ಗಂಗೊಳ್ಳಿಯಲ್ಲಿ ಗುರುವಾರ ರಾತ್ರಿ ವರದಿ ಮಾಡಲೆಂದು ತೆರಳುತ್ತಿದ್ದ ಪತ್ರಕರ್ತ ಬಿ. ರಾಘವೇಂದ್ರ ಪೈ ಅವರ ಮೇಲೆ ತೌಹೀದ್ ಶಾಲೆಯ ಸಮೀಪ 30ರಿಂದ 40 ಮಂದಿ ಜನರ ತಂಡ ಬೈಕ್ನಲ್ಲಿ ಆಗಮಿಸಿ ಕ್ರಿಕೆಟ್ ಬ್ಯಾಟ್ ಹಾಗೂ ಹಾಕಿ ಸ್ಟಿಕ್ನಿಂದ ಹಲ್ಲೆ ಮಾಡಿ ಬೈಕನ್ನು ಹಾನಿಗೆಡವಿದ ಘಟನೆ ನಿನ್ನೆ ನಡೆದಿತ್ತು. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರಿನ ಪ್ರೆಸ್ ಕ್ಲಬ್ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸಹಿತ ಹಲವಾರು ಪತ್ರಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

 

manavi

By suddi9

Leave a Reply

Your email address will not be published. Required fields are marked *