ಬಂಟ್ಚಾಳ: ಚಿನ್ನದ ಬಳೆಪತ್ತೆ
ಬಂಟ್ವಾಳ: ಇಲ್ಲಿನ ಮಾರ್ಕೆಟ್ ರಸ್ತೆಯ ತ್ಯಾಗರಸ್ತೆ ಬಳಿರುವ ಸಣ್ಣಟೆಂಪೋ ನಿಲುಗಡೆ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 2.50 ಪವನಿನ ಚಿನ್ನದ ಬಳೆ ವ್ಯಕ್ತಿಯೋರ್ವರಿಗೆ ಸಿಕ್ಕಿದ್ದು, ವಾರೀಸುದಾರರಿದ್ದಲ್ಲಿ ಸಣ್ಣ ಟೆಂಪೋ ಚಾಲಕರನ್ನು ಭೇಟಿಯಾಗಬಹುದೆಂದು ಟೆಂಪೋ ಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.