ದ್ವಿತೀಯ ಪಿಯುಸಿ ಫಲಿತಾಂಶ: ತೆಂಕಮಿಜಾರು ಸರ್ಕಾರಿ ಪದವಿಪೂರ್ವ ಕಾಲೇಜು ಶೇ.97.12
ಮೂಡುಬಿದಿರೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ತೆಂಕಮಿಜಾರು ಪದವಿಪೂರ್ವ ಕಾಲೇಜಿನ ಹಾಜರಾದ ಒಟ್ಟು 136 ವಿದ್ಯಾರ್ಥಿಗಳ ಪೈಕಿ 132 ಮಂದಿ ಉತೀರ್ಣರಾಗಿ ಶೇ. 97.12 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ಶೇ 100 ಫಲಿತಾಂಶ ಬಂದಿದೆ. ಸೃಜನಾ ಕೆ.ಎಚ್. 568, ವಾಣಿಜ್ಯ ವಿಭಾಗದಲ್ಲಿ ಶ್ರವಣ್ 562 ( ಶೇ.94) ಕಲಾ ವಿಭಾಗದಲ್ಲಿ ವಿಕೇತಾ 536 ಅಂಕಗಳೊAದಿಗೆ ಅಗ್ರಸ್ಥಾನ ಪಡೆದಿದ್ದಾರೆ.