ನಾವೂರು ಹಡಿಲು ಬಿದ್ದ ಕಂಬಳ ಗದ್ದೆಯಲ್ಲಿ ಶ್ರೀರಾಮ ಭಜನಾ ಮಂದಿರದ ಸದಸ್ಯರ ಭತ್ತದ ನಾಟಿ
ಬಂಟ್ವಾಳ: ತಾಲ್ಲೂಕಿನ ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕೈತ್ತಾಯ ದೈವಸ್ಥಾನ ಬಳಿ ೪ ಎಕರೆ ವಿಸ್ತೀರ್ಣದ ಹಡಿಲು ಬಿದ್ದ ಕಂಬಳ ಗದ್ದೆಯಲ್ಲಿ ಅಲ್ಲಿಪಾದೆ ಶ್ರೀರಾಮ ಯುವ ವೃಂದ ಮತ್ತು ಶ್ರೀರಾಮ ಭಜನಾ ಮಂದಿರ ಸದಸ್ಯರು ಭತ್ತದ ನಾಟಿ ನಡೆಸಿ ಗಮನ ಸೆಳೆದರು.

ಪ್ರಮುಖರಾದ ಲೋಕೇಶ್ ಕೆಲ್ಲೆರ್‌ಮಾರ್, ಕೃಷ್ಣಪ್ಪ ಪೂಜಾರಿ ಒಡುದಡ್ಕ, ಗೋಪಾಲ ಕೆಲ್ಲೆರ್‌ಮಾರ್, ಸುಜೀತ್ ಕುಮಾರ್ ಮತ್ತಿತರರು ಇದ್ದಾರೆ.