ಬಂಟ್ವಾಳ: ಮಾಣಿಲ ಶ್ರೀಧಾಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಮಾಣಿಲ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರೊಂದಿಗೆ ಶಾಸಕ ರಾಜೇಶ್ ನಾಯ್ಕ್  ಹಲವಾರು ವಿಷಯಗಳೊಂದಿಗೆ ಚರ್ಚೆ ನಡೆಸಿದರು. ಇವರೊಂದಿಗೆ ಧಾರ್ಮಿಕ ಮುಖಂಡರು ಇದ್ದರು.WhatsApp Image 2022-06-19 at 10.04.26 AM WhatsApp Image 2022-06-19 at 10.04.26 AM (1) WhatsApp Image 2022-06-19 at 10.04.25 AM

 

By Suddi9

Leave a Reply

Your email address will not be published. Required fields are marked *