ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಕಡಂಬು ಬನ ದಿ| ಐತ್ತಪ್ಪ ಗೌಡರ ಪತ್ನಿ ಸೇಸಮ್ಮ ಬನ (೭೪) ಮೇ.21ರಂದು ಶನಿವಾರ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನ ಹೊಂದಿದರು. ಗೃಹಿಣಿಯಾಗಿದ್ದ ಇವರು ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK