ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.17ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * *
- * ರಾಜು ನಾಯ್ಕ್, ಹಳೆಕೋಟೆ ಹನುಮಂತ ದೇವಸ್ಥಾನ, ಶಿರಾಲಿ, ಭಟ್ಕಳ.
- * ಜಗದೀಶ ಶೆಟ್ಟಿ, ‘ಶೆಟ್ಟಿ ಸದನ’, ಶೆಡ್ಡೆ ಬೊಟ್ಟಿಕೆರೆ, ಮೂಡುಶೆಡ್ಡೆ.
- * ಸುಜನ ಶೇಖರ ಶೆಟ್ಟಿ, `ಆಶ್ರಯ’, ಕೊಲೆಕ್ಕಾಡಿ, ಕಿಲ್ಪಾಡಿ ಭಂಡಸಾಲೆ, ಮೂಲ್ಕಿ.
- * ಹಿಂದೂ ಯುವಸೇನೆ, ನಂದನಪುರ, ಆಕಾಶಭವನ, ಶ್ರೀ ನಾಗಬ್ರಹ್ಮ ರಕ್ತೇಶ್ವರೀ ದೇವಸ್ಥಾನದ ಬಳಿ, ಕಾವೂರು.
- * ಶಿವರಾಮ ಶೆಟ್ಟಿ, ಅಜೆಕಾರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ.
- * ಹಿತೇಷ್ ಕುಮಾರ್, `ದುರ್ಗಾದೀಪ’, ಬಪ್ಪನಾಡು, ಮುಲ್ಕಿ.
