ಬಂಟ್ವಾಳ : ತಾಲ್ಲೂಕಿನ ಕಶೆಕೋಡಿ ಅಂಗನವಾಡಿ ಕೇಂದ್ರ ಮತ್ತು ಬಾಲವಿಕಾಸ ಸಮಿತಿ ವತಿಯಿಂದ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಸಮಿತಿ ಅಧ್ಯಕ್ಷೆ ಶಶಿಕಲಾ, ಇಲಾಖೆ ಮೇಲ್ವಿಚಾರಕಿ ಶೋಭ, ಮಮತಾ, ಆಶಾ, ಸುಶೀಲ, ವಿದ್ಯಾ, ಲೂಸಿ ಸಿಕ್ವೇರಾ, ಕಾವ್ಯ ಮತ್ತಿತರರು ಇದ್ದರು.
SUDDI9 MEDIA NETWORK