ಹೈದರಾಬಾದ್: ದೇಶದ ಪ್ರಗತಿಗಾಗಿ ಕೇಂದ್ರದಿಂದ ಆಡಳಿತರೂಢ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ತಿಳಿಸಿದರು.Telangana-cm-KCR

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕತ್ವದಲ್ಲಿ ಬದಲಾವಣೆ ತರಲು ಅವಶ್ಯಕತೆಯಿದೆ. ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ವಿಫಲವಾಗಿದೆ. ವಾಸ್ತವವಾಗಿ ನಮಗೆ ಹೊಸ ಸಂವಿಧಾನದ ಅಗತ್ಯವಿದ್ದು, ಸಂವಿಧಾನವನ್ನು ಮರಳಿ ಬರೆಯಬೇಕಿದೆ ಎಂದು ಕಿಡಿಕಾರಿದರು.

By suddi9

Leave a Reply

Your email address will not be published. Required fields are marked *