ಬಂಟ್ವಾಳ : ತಾಲ್ಲೂಕಿನ ತುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಲ್ಮೆ-ಕುಚ್ಚಿಗುಡ್ಡೆ ಅಡ್ಡರಸ್ತೆ ಸಹಿತ ರೂ ೨೮ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಾಸಕ ಯು.ಟಿ.ಖಾದರ್ ಜ.14ರಂದು ಶುಕ್ರವಾರ ಗುಡ್ಡಲಿಪೂಜೆ ನೆರವೇರಿಸಿದರು.14btl-Khader

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಉಮ್ಮರ್ ಫಾರೂಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ತುಂಬೆ, ಉಪಾಧ್ಯಕ್ಷೆ ಜಯಂತಿ ಕೇಶವ, ಜಗದೀಶ ಗಟ್ಟಿ, ಪ್ರಶಾಂತ ಕಾಜವ, ಇಮ್ತಿಯಾಝ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *