ಮೂಡುಬಿದಿರೆ ಪ್ರಭು ಹಾಸ್ಪಿಟಲ್ ಸ್ಥಾಪಕ, ತಂತ್ರಜ್ಞಾನ ಸಹಿತ ಹಲವು ಕ್ಷೇತ್ರದ ಎಕ್ಸ್ ಫರ್ಟ್ ಡಾ.ಕೃಷ್ಣ ಮೋಹನ ಪ್ರಭು
ಮೂಡುಬಿದಿರೆ: ಇಲ್ಲಿನ ಪ್ರಭು ಹಾಸ್ಪಿಟಲ್ ಸ್ಥಾಪಕ, ಸಿಇಒ ಡಾ. ಕೃಷ್ಣ ಮೋಹನ ಪ್ರಭು ಅವರು ಎಲುಬು ಕ್ಯಾನ್ಸರ್ ನಿಂದ ಜ.11ರಂದು ಮಂಗಳವಾರ ನಿಧನರಾಗಿದ್ದಾರೆ.
ಕ್ಯಾಮರ, ಫೋಟೋಗ್ರಾಫಿ, ವನ್ಯಜೀವಿ ಸಹಿತ ಹಲವು ವಿಷಯಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದ ಅವರು, ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಚಾರಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು.