ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಜ.09ರಂದು ಭಾನುವಾರ ಶ್ರೀ ಕಟೀಲು ಮೇಳಗಳ  ಸೇವೆ ಅಟಗಳ ವಿವರ…

images

*ಶಮಿತ್ ಚೌಕದ ಪಾಲುಮನೆ ಸುಳ್ಯ ಮಂಚಿ – ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ‌ ಮಂದಿರದ ಬಳಿ.

*ಸುಂದರೇಶ್ ಪ್ರಶಾಂತ್ ನಗರ ದೇರೆಬೈಲು ಕೊಂಚಾಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.

*ಸೌಂದರ್ಯ ರಮೇಶ್ ಸೌಂದರ್ಯ ಸಾರಸ್ವತ ಕಾಲನಿ ಕೊಲ್ಯ ಸೋಮೇಶ್ವರ ಉಳ್ಳಾಲ.

*ಲಕ್ಷ್ಮೀ ಮೂಲ್ಯೆದಿ ಕೋಡಿಕೆರೆ ಕುಳಾಯಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.

*ಪಡುಪೆರಾರ ಹತ್ತು ಸಮಸ್ತರು ಪಡೀಲು ಶ್ರೀ ಅಯ್ಯಪ್ಪ ಸೇವಾ ಸಮಿತಿ ವಯಾ ಬಜಪೆ.

*ಹೇಮಚಂದ್ರ ಶೆಟ್ಟಿಗಾರ್ ‘ಅಕ್ಷಯ ನಿವಾಸ’ ರಾಯಿ ಕೊಲ್ಯ ಬಂಟ್ವಾಳ.

ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By Suddi9

Leave a Reply

Your email address will not be published. Required fields are marked *