ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.೦೧ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಲಿಂಗಮಾರುಗುತ್ತು ದಿ| ಶಿವಣ್ಣ ಶೆಟ್ರ ಸ್ಮರಣಾರ್ಥ ಮಕ್ಕಳು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಕುಲಶೇಖರ ಹತ್ತು ಸಮಸ್ತರು, ಯಕ್ಷಗಾನ ಸೇವಾ ಸಮಿತಿ ಕುಲಶೇಖರ ಕಲ್ಪನೆ ಮೈದಾನದಲ್ಲಿ.
- *ಕುಳಾಯಿಗುಡ್ಡೆ ಹತ್ತು ಸಮಸ್ತರು ವಿದ್ಯಾನಗರ ಕುಳಾಯಿ.
- *ಪಡ್ಡೋಡಿಗುತ್ತು ದಿ| ಸುಂದರ ಶೆಟ್ರ ಬಾಬ್ತು ಪೊರ್ಕೋಡಿ ದೇವಸ್ಥಾನದ ವಠಾರದಲ್ಲಿ.
- *ಸಾರ್ವಜನಿಕ ಯಕ್ಷಗಾನ ಬಯಲಾಟ ಸೇವಾ ಟ್ರಸ್ಟ್ (ರಿ) ಗಣೇಶಪುರ 1ನೇ ಬ್ಲಾಕ್ ಕಾಟಿಪಳ್ಳ.
- *ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು.
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
