ಮಂಗಳೂರು: ಬಿಜಾಪುರದಿಂದ ಮಂಗಳೂರಿಗೆ ರೈಲ್ವೆ ಪ್ರಾರಂಭವಾಗಿದೆ. ಇದು ಬಾಗಲಕೋಟ, ಬಾದಾಮಿ, ಹೊಳೆ ಆಲೂರ,ಗದಗ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಮಾರ್ಗವಾಗಿ ಮಂಗಳೂರು ತಲುಪಲಿದೆ. ಡಿ.1 ರಿಂದ ರೈಲು ಸಂಚರಿಸುತ್ತಿದೆ ಪ್ರಯಾಣಿಕರು ಇದರ ಸದುಪಯೋಗ ಪಡೆಯುವಂತಾಗಲಿ.
ಗಾಡಿ ಸಂಖ್ಯೆ 06567, 70757
