ವಿಟ್ಲ: ಅರಳೀವೃಂದ ಕಡಂಬು ಶ್ರೀ ವೆಂಕಟರಮಣ ಭಜನಾ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸತೀಶ್ ಕುಮಾರ್ ಇರಾ ಬಾಳಿಕೆ ಇವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರುಗಳಾಗಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಮಾಧವ ಮಾವೆ, ರವೀಶ್ ಶೆಟ್ಟಿ ಕರ್ಕಳ ಹಾಗೂ ಎಂ ಡಿ ವೆಂಕಪ್ಪ ಉಪಾಧ್ಯಕ್ಷರುಗಳಾಗಿ ರೇಷ್ಮಾ ಶಂಕರಿ, ದಯಾನಂದ ಆಳ್ವ, ಜಿ ಎನ್ ನೋಣಯ್ಯ, ಸಂದೇಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಹರೀಶ್ ವಿಟ್ಲ, ಅರವಿಂದ ರೈ, ಜಗನ್ನಾಥ ಕಾಸರಗೋಡು, ಆನಂದ ಜಿ ಎನ್, ಕೃಷ್ಣಪ್ಪ ಪಂಡಿತ್, ಪ್ರಧಾನ ಕಾರ್ಯದರ್ಶಿ ರಮೇಶ್ ಕಡಂಬು.
ಸಹ ಕಾರ್ಯದರ್ಶಿಗಳಾಗಿ ರಾಘವ ಗೌಡ ಬನ, ಸಾಂತಪ್ಪ ಪೂಜಾರಿ, ರಾಮಣ್ಣ ಪಿಲಿಂಜ, ಹರೀಶ್ ಕುಲಾಲ್ ಕಡಂಬು, ಖಜಾಂಚಿ ರಾಮ ಜಿ ಎನ್ ಗೌರವ ಸಲಹೆಗಾರರಾಗಿ ನಾರಾಯಣ ಬಟ್ ಮೂರ್ಕಜೆ, ನಿತ್ಯಾನಂದ ನಾಯಕ್, ಸುಂದರ ಕೊಟ್ಟಾರಿ, ಚೆನ್ನಪ್ಪ ಅಳಿಕೆ, ಚಂದ್ರಶೇಖರ್, ಲೋಕೇಶ್ ರಾಯಿ, ವೆಂಕಪ್ಪ ಕವಟೆಮೂಲೆ, ವೀರಪ್ಪ ಕಡಂಬು, ಸೇರಾ ಲೋಕಯ್ಯ, ಲೋಕಪ್ಪ ಗೌಡ ಬನ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ನೆಡ್ಯಾಳ, ಆನಂದ ಸೊರಂಗದಮೂಲೆ, ರಘು ಗುರಿಕಂಡ, ತಿಮ್ಮಪ್ಪ ದರ್ಖಾಸ್, ಸುಜಾತ ದರ್ಖಾಸ್, ಕೊರಗು ಕವಟೆಮೂಲೆ, ಚಂದಪ್ಪ ಕವಟೆಮೂಲೆ, ಗೋಪಾಲ, ಲಿಂಗಪ್ಪ ಕಡಂಬು, ಆನಂದ, ದಯಾನಂದ, ಜಾರಪ್ಪ, ತಿಮ್ಮ, ಜತ್ತಪ್ಪ ಬೆದ್ರಕಾಡು, ಚಂದಪ್ಪ, ಸತೀಶ್, ಕುಂಞ, ಕಾಂತಪ್ಪ, ವೆಂಕಪ್ಪ, ಗೋಪಾಲ, ಯತೀಶ್,ಜಯ, ಅಣ್ಣು ಸುಬಾಶ್ ಕೊಕ್ಕಪುಣಿ ಇವರನ್ನು ಆಯ್ಕೆ ಮಾಡಲಾಯಿತು.
