ಬೆಂಗಳೂರು: ಕಲಾವಿದರೋಬ್ಬರ ಕೈಚಲಕದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಶಿಲ್ಪ ನಿರ್ಮಿಸಿ ಪುನೀತ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

IMG-20211102-WA0019-225x300
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಮಂಗಳೂರು ಕಲಾ ಕಾಲೇಜು ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ ಅವರು ಕೇವಲ ೫ ಗಂಟೆಯಲ್ಲಿ ಪವರ್ ಸ್ಟಾರ್ ಅವರ ಭಾವಚಿತ್ರವನ್ನು ನಿರ್ಮಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಂತೋಷ್ ಅತ್ತಿಗೆರೆ ಚಿಕ್ಕಮಂಗಳೂರು

By Suddi9

Leave a Reply

Your email address will not be published. Required fields are marked *