ಕುಪ್ಪೆಪದವು: ಮಂಗಳವಾರ ಸುರಿದ ಧಾರಾಕಾರ ಮಳೆಗೆ ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಗ್ರಾಮದ ಬೊಳಿಯ ಸೈಟ್ ನಲ್ಲಿ ತಡೆಗೋಡೆ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ. 20211013_155658
ಸಂಜೀವ ಸಫಲಿಗ ಮತ್ತು ಹರೀಶ್ಚಂದ್ರ  ಎಂಬವರ ಮನೆಯ ಪಕ್ಕದಲ್ಲಿ ಎರಡು ವರ್ಷದ ಹಿಂದೆ ಕಟ್ಟಿದ್ದ ತಡೆಗೋಡೆ ಕುಸಿದು ಮನೆಗಳಿಗೆ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. 20211013_155810ಕುಪ್ಪೆಪದವು ಗ್ರಾಮ ಪಂಚಾಯತ್ ನ ದೊಡ್ಡಳಿಕೆ ಎರ್ಮಾಳ ಎಂಬಲ್ಲಿ ಗಂಗಾಧರ್ ಎಂಬವರ ಮನೆಯ ಬಳಿ ಗುಡ್ಡ ಕುಸಿದು ಮನೆ ಅಪಾಯಕ್ಕೆ ಸಿಲುಕಿದೆ.20211013_155850

By suddi9

Leave a Reply

Your email address will not be published. Required fields are marked *