ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಸಂಚಯಗಿರಿ ಎಂಬಲ್ಲಿ 86ರ ಹರೆಯದ ಅಪರಿಚಿತ ಶವವೊಂದು ಗುರುವಾರ ಪತ್ತೆಯಾಗಿದೆ. ಮೃತರು ಕಳೆದ 15 ವರ್ಷಗಳಿಂದ ಸಂಚಯಗಿರಿ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದು, ಕನ್ನಡ, ಇಂಗ್ಲೀಷ್, ತಮಿಳು, ಮಲಯಾಳಿ ಭಾಷೆ ಮಾತನಾಡುತ್ತಿದ್ದರು. WhatsApp Image 2021-10-08 at 10.31.38 AMಮೃತ ದೇಹವನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತರ ಬಗ್ಗೆ ಮಾಹಿತಿ ತಿಳಿದವರು ಅಥವಾ ವಾರೀಸುದಾರರು ನಗರ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *