ಬಂಟ್ವಾಳ: ಕವಿ, ಸಾಹಿತಿ ಸಂಘಟಕ ಬಿ.ತಮ್ಮಯ ಸ್ಮರಣಾರ್ಥ ರಾಜ್ಯಮಟ್ಟದ ಹನಿಗವನ ಸ್ಪರ್ಧೆಯನ್ನು ಯುವವಾಹಿನಿ(ರಿ) ಬಂಟ್ವಾಳ ತಾಲ್ಲೂಕು ಘಟಕ ಆಯೋಜಿಸುತ್ತಿದೆ.

ಸ್ಪರ್ಧೆಯು ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ  ವಿಭಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆಸಕ್ತ ಕವಿಗಳು ತಮ್ಮ ಸ್ವರಚಿತ ನಾಲ್ಕು ಹನಿಗವನ/ಚುಟುಕಗಳನ್ನು ಕಳುಹಿಸಿಕೊಡಬೇಕು.  ವಿದ್ಯಾರ್ಥಿ ವಿಭಾಗದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರಾಂಶುಪಾಲರ  ದೃಢೀಕರಣ ಪತ್ರದೊಂದಿಗೆ ಸ್ವರಚಿತ ನಾಲ್ಕು ಹನಿಗವನಗಳನ್ನು ಅಕ್ಟೋಬರ್‌ 30 ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಲು  ಸೂಚಿಸಲಾಗಿದೆ.

By suddi9

Leave a Reply

Your email address will not be published. Required fields are marked *