ಬಂಟ್ವಾಳ: ಬೊಂಡಾಲ ಚಿತ್ತರಂಜನ್ ಶೆಟ್ಟಿ ಕೆ.ಪಿ.ಸಿ.ಸಿ.ಸಂಯೋಜಕ ರಾಗಿ ಶಿವಮೊಗ್ಗ ಜಿಲ್ಲೆ ಗೆ ನೇಮಕವಾಗಿದ್ದಾರೆ. ಪ್ರಗತಿಪರ ಕೃಷಿಕರಾಗಿ ಹಲವಾರು ಸಂಘಟನೆ ಗಳಲ್ಲಿ ಗುರುತಿಸಿ ಕೊಂಡಿರುವ ಇವರನ್ನು ಪಕ್ಷ ಗುರುತಿಸಿ ಸಂಯೋಜಕ ರಾಗಿ ನೇಮಕ ಮಾಡಿದೆ.
ಇಂಟೆಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಜಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ರೋಟರಿ ಕಾರ್ಯದರ್ಶಿಯಾಗಿರುವ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರವರು ಆದೇಶ ಮಾಡಿದ್ದಾರೆ.
