ಮಂಗಳೂರು : ಮಲ್ಲೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಪೋಸ್ಟ್ ಆಫೀಸಿನ ಬಳಿ ಜು. 26 ರಂದು ಸೋಮವಾರ ಗುಡ್ಡ ಕುಸಿದು ಶಾಮಿಯಾನ ಝಭೈರವರ ಮನೆಗೆ ಹಾನಿಯಾಗಿದ್ದು ಅವರ ತಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ..
WhatsApp Image 2021-07-26 at 10.43.06 AMಘಟನೆಯ ಸ್ಥಳಕ್ಕೆ ಪಂಚಾಯಿತಿಯ ಅಧ್ಯಕ್ಷರಾದ ಇಸ್ಮಯಿಲ್ ಭೇಟಿ ನೀಡಿದ್ದು ಪರಿಹಾರದ ಭರವಸೆಯನ್ನು ನೀಡಿದ್ದರೆ…WhatsApp Image 2021-07-26 at 10.43.05 AM

WhatsApp Image 2021-07-26 at 10.43.06 AM (1)

By suddi9

Leave a Reply

Your email address will not be published. Required fields are marked *