Published On: Thu, Jul 22nd, 2021

ವೆಂಕಮ್ಮ ಸುವರ್ಣ ನಿಧನ  

ಬಂಟ್ವಾಳ: ಹೊಕ್ಕಡಿಗೋಳಿ ನಿವಾಸಿ, ದಿ.ಸುಶೀಲ ಬಂಗೇರ ಅವರ ಪತ್ನಿ ವೆಂಕಮ್ಮ ಸುವರ್ಣ(85) ಅವರು ಅಸೌಖ್ಯದಿಂದ ಜು.20ರಂದು ಮಂಗಳವಾರ  ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ರಂಗಭೂಮಿ ಕಲಾವಿದ ಚಂದ್ರಶೇಖರ ಸಿದ್ದಕಟ್ಟೆ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.WhatsApp Image 2021-07-22 at 12.45.28 PM

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter