ಕಲ್ಲಡ್ಕ:ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಟ್ಟಡ ಕಾರ್ಮಿಕ ಹಾಗೂ ಶಿಕ್ಷಕರಿಗೆ  ಕೋವಿಡ್ ಲಸಿಕೆ  ಜೂ. 19ರಂದು  ಕೋವಿಡ್ ಲಸಿಕೆ ನೀಡಲಾಯಿತು.WhatsApp Image 2021-06-19 at 10.04.18 (1)

ಶಿಬಿರವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಾಳ್ತಿಲ ಪ್ರಾಥಮಿಕಆರೋಗ್ಯಕೇಂದ್ರದ ವೈದ್ಯಾಧಿಕಾರಿಗಳು ಡಾಚೈತ್ರ ಉಪಸ್ಥಿತರಿದ್ದರು.

WhatsApp Image 2021-06-19 at 10.04.18ಬಾಳ್ತಿಲ ಆರೋಗ್ಯಕೇಂದ್ರ, ಕಾರ್ಮಿಕ ಇಲಾಖಾ ಸಿಬ್ಬಂಧಿಗಳು ಮತ್ತುಆಶಾ ಕರ‍್ಯಕರ್ತರು, ಸಹಕರಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದಶಿಬಿರದಲ್ಲಿ ೫೦೦ಜನರಿಗೆ ಲಸಿಕೆ ನೀಡಲಾಯಿತು.

By suddi9

Leave a Reply

Your email address will not be published. Required fields are marked *