Published On: Mon, Mar 8th, 2021

ಎರಡು ಕಿಡ್ನಿ ಕಳಕೊಂಡ ಸಂತ್ರಸ್ಥನಿಗೆ ಸಹಾಯಧನ ಹಸ್ತಾಂತರ

ಬಂಟ್ವಾಳ  : ಇಲ್ಲಿನ ಭಂಡಾರಿ  ಭವನದಲ್ಲಿ ಜರಗಿದ  ಗ್ಯಾರೇಜು  ಮಾಲಕರ ಸಂಘದ   ವಾರ್ಷಿಕ  ಮಹಾಸಭೆಯಲ್ಲಿ    ಎರಡು  ಕಿಡ್ನಿ  ಯನ್ನು  ಕಳೆದುಕೊಂಡ  ಮೊಗರ್ನಾಡು  ನಿವಾಸಿ  ಸತೀಶ್  ಅವರಿಗೆ  ಸಂಘದ  ಸದಸ್ಯರು  ತನ್ನ  ವೈಯಕ್ತಿಕ  ನೆಲೆಯಲ್ಲಿ  ಒಟ್ಟು  ಗೂಡಿಸಿದ  15 ಸಾ‌  ರೂ. ಸಹಾಯಧನವನ್ನು  ಹಸ್ತoತರಿಸಲಾಯಿತು. IMG-20210226-WA0033

ಈ ಸಂಧರ್ಭದಲ್ಲಿ  ಅಧ್ಯಕ್ಷರಾದ  ಅಣ್ಣು ಪೂಜಾರಿ  , ಸುಧಾಕರ್  ಸಾಲ್ಯಾನ್  , ಸತೀಶ್  ಮೆಲ್ಕಾರ್  , ದಯಾನಂದ  ಮೊಗರ್ನಾಡು  , ರಾಜೇಶ್  ಕುಲಾಲ್  , ರಾಜೇಶ್  ಸಾಲ್ಯಾನ್  , ಮೊನಂದ ರಂಗೇಲ್, ರಾಮ  ಆಲಡ್ಕ ಮೊದಲಾದವರಿ  ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter