ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕಲಶಾಭಿಷೇಕದ ಪ್ರಯುಕ್ತ  ಶ್ರೀ ಚಕ್ರಪೂಜೆ ಯು ಜರಗಿತು.ಪೊಳಲಿ ಕ್ಷೇತ್ರದ ವೆಂಕಟೇಶ್‌  ತಂತ್ರಿ ಹಾಗೂ ದೇವಳದ ಅರ್ಚಕರಾದ ಮಾಧವ ಭಟ್‌, ನಾರಾಯಣ ಭಟ್‌, ಪರಮೇಶ್ವರ ಭಟ್‌, ಕೆ.ರಾಮ್‌ ಭಟ್‌ ಹಾಗೂ  ಪುರೋಹಿತರು  ಪೂಜೆಯಲ್ಲಿ ಪಾಲ್ಗೊಂಡಿದ್ದರು.18vp polali sri chakra pooje

By suddi9

Leave a Reply

Your email address will not be published. Required fields are marked *