ಪೊಳಲಿ:ಶ್ರೀ ರಾಜರಾಜೇಶ್ವರೀ ದೇವರಿಗೆ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ತತ್ತ್ವ ಕಲಶಪೂಜೆ, ತತ್ತ್ವ ಹೋಮ, ಅಧ್ಬುತ ಶಾಂತಿಹೋಮ, ಸ್ವಶಾಂತಿ ಹೋಮ, ಹೋಮಕಲಶಾಭಿಷೇಕ, ತತ್ತ್ವ ಕಲಶಾಭಿಷೇಕ, ಕ್ಷೇತ್ರಪಾಲ ಪ್ರತಿಷ್ಠೆ, ವಿಷ್ಣುಸಹಸ್ರನಾಮ ಹವನ, ದುರ್ಗಾಹೋಮ, ದ್ವಜಸ್ತಂಭ ಕಲಶ ಪೂಜೆ
ಕುಂಬೇಶ ಕರ್ಕರಿ ಪೂಜೆ, ಮಂಡಲ ರಚನೆ, ಪ್ರಸನ್ನ ಪೂಜೆ, ಶ್ರೀ ರಾಜರಾಜೇಶ್ವರೀ ದೇವರಿಗೆ ೫೦೧ ಕಲಶಾಧಿವಾಸ, ದುರ್ಗಾಪರಮೇಶ್ವರೀ ದೇವಿಗೆ ೧೦೮ ಅಧಿವಾಸಹವನಗಳು, ಪರಿವಾರ ದೇವರುಗಳಿಗೆ ೧೦೮ ಕಲಶಾಧಿವಾಸ, ಅಧಿವಾಸಹವನಗಳು, ದುರ್ಗಾಪೂಜೆ,ಪ್ರಸನ್ನ ಪೂಜೆ ನೆರವೇರಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.


