ಬಂಟ್ವಾಳ : ಇಲ್ಲಿಯ ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿದ್ದ ವಿಜಯ ಗೌಡ ಕೆ ಸೇರಿದಂತೆ ಮಂಗಳೂರು ಎಸ್ಪಿ ಕಚೇರಿಯ ಬಾಲಚಂದ್ರ ಗೌಡ ಎಂ ಆರ್ ಹಾಗೂ ಸುಂದರ್ ರಾಜ್ ಪಿ ಅವರುಗಳು ಎ ಎಸ್ ಐ ಆಗಿ ಮುಂಭಡ್ತಿಗೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
SUDDI9 MEDIA NETWORK